ಈ ಒಂದು ಆಪ್ನ ಮೂಲಕ ನಾವು ವಿಜ್ಞಾನ ವಿಭಾಗದ ಭೌತಶಾಸ್ತ್ರ ,ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಇದರಲ್ಲಿ ಬರುವ ಅನಿಮೇಶನ್ ವಿಡಿಯೋಗಳನ್ನು ನೋಡಿ ಅವುಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳಬಹುದು.
vedantu app ಪ್ರತಿಯೊಂದು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಯಾವುದೇ ಸಮಸ್ಯೆಗಳಿಗೆ ಶ್ರೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಲು ಈ ಆಪ್ ಅನ್ನು ಬಳಕೆ ಮಾಡಬಹುದು ಮತ್ತು ಪ್ರಶ್ನೆ ಕೋಟಿಯನ್ನು ನೋಡಬಹುದು