ಡೌಟ್ ನೆಟ್ ಆಪ್ ಇದೊಂದು ಉಪಯೋಗಕಾರಿ ಅಪ್ ಆಗಿದ್ದು ನಾವು ನಮ್ಮ ಪಠ್ಯವಿಷಯದಲ್ಲಿ ಬರುವ ಬಹಳ ಪ್ರಮುಖವಾಗಿ ವಿಜ್ಞಾನ ಮತ್ತು ಗಣಿತದಲ್ಲಿ ಬರುವ ಸಮಸ್ಯೆಗಳನ್ನು ಬಳಸಿ ಪರಿಹರಿಸಿಕೊಳ್ಳಬಹುದು
vedantu app ಪ್ರತಿಯೊಂದು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಯಾವುದೇ ಸಮಸ್ಯೆಗಳಿಗೆ ಶ್ರೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಲು ಈ ಆಪ್ ಅನ್ನು ಬಳಕೆ ಮಾಡಬಹುದು ಮತ್ತು ಪ್ರಶ್ನೆ ಕೋಟಿಯನ್ನು ನೋಡಬಹುದು