ಯಾವ ರೀತಿ ವಿದ್ಯುತ್ ಪ್ರವಾಹದಿಂದ ಕಾಂತಕ್ಷೇತ್ರವನ್ನು ಉಂಟುಮಾಡಬಹುದು ಅದೇ ರೀತಿ ಬದಲಾದ ಕಾಂತ ಕ್ಷೇತ್ರದಿಂದ ವಿದ್ಯುತ್ ತಯಾರಿ ಮಾಡಬಹುದು ಎಂಬುದನ್ನು ಮೈಕಲ್ ಫ್ಯಾರಡೆ ತೋರಿಸಿಕೊಟ್ಟ ಮೂಲಕ ಇವತ್ತು ಜಗತ್ತು ವಿದ್ಯುತ್ ಬಳಕೆಯನ್ನು ಕಂಡುಕೊಂಡಿದೆ
vedantu app ಪ್ರತಿಯೊಂದು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಯಾವುದೇ ಸಮಸ್ಯೆಗಳಿಗೆ ಶ್ರೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಲು ಈ ಆಪ್ ಅನ್ನು ಬಳಕೆ ಮಾಡಬಹುದು ಮತ್ತು ಪ್ರಶ್ನೆ ಕೋಟಿಯನ್ನು ನೋಡಬಹುದು