ನಮ್ಮ ನಿತ್ಯಜೀವನದಲ್ಲಿ ಪ್ರತಿಫಲನ ವಿದ್ಯಮಾನ ಇಲ್ಲದೆ ನಾವು ಯಾವ ವಸ್ತುಗಳನ್ನು ಕೂಡ ವೀಕ್ಷಿಸಲು ಸಾಧ್ಯವಿಲ್ಲ ಇಂಥ ಪ್ರಮುಖವಾದ ವಿದ್ಯಮಾನ ತನ್ನದೇ ಆಗಿರತಕ್ಕಂತ ನಿಯಮಗಳನ್ನು ಒಳಗೊಂಡಿದೆ ನಿಯಮಗಳ ಕುರಿತು ವಿಡಿಯೋ ಮೂಲಕ ತಿಳಿದುಕೊಳ್ಳಬಹುದು
vedantu app ಪ್ರತಿಯೊಂದು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಯಾವುದೇ ಸಮಸ್ಯೆಗಳಿಗೆ ಶ್ರೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಲು ಈ ಆಪ್ ಅನ್ನು ಬಳಕೆ ಮಾಡಬಹುದು ಮತ್ತು ಪ್ರಶ್ನೆ ಕೋಟಿಯನ್ನು ನೋಡಬಹುದು