ಮೂಲಭೂತ ಮಾನಗಳು ನಾವು ಪ್ರತಿನಿತ್ಯ ಯಾವುದೇ ಒಂದು ಪರಿಮಾಣವನ್ನು ಅಳೆಯಲು ನಿರ್ದಿಷ್ಟವಾಗಿರುವ ಮಾನವನ್ನು ಬಳಕೆ ಮಾಡುತ್ತೇವೆ .ಉದಾಹರಣೆಗೆ ಉದ್ದವನ್ನು ಮೀಟರ್ ರಾಶಿಯನ್ನು ಕೆಜಿ ಗಳಲ್ಲಿ ಅದೇ ರೀತಿ ಭೌತಶಾಸ್ತ್ರದಲ್ಲಿ ಬರತಕ್ಕಂತಹ ,ಕೆಲವೊಂದು ಮಾನಗಳ ಬಗ್ಗೆ ಈ ಒಂದು ನಜಮ್ ಅಕಾಡೆಮಿಯ ಮೂಲಕ ತಿಳಿದುಕೊಳ್ಳಬಹುದು.